¡Sorpréndeme!

ಆನ್ ಲೈನ್ ನಲ್ಲಿ ಲೀಕ್ ಆಯ್ತು ಅವನೇ ಶ್ರೀಮನ್ನಾರಾಯಣ ಸಿನಿಮಾ | FILMIBEAT KANNADA

2020-01-02 10,522 Dailymotion

'ಅವನೇ ಶ್ರೀಮನ್ನಾರಾಯಣ ಸಿನಿಮಾ ಪೈರಸಿ ಆಗಿದೆ. ಆನ್ ಲೈನ್ ನಲ್ಲಿ ಇಡೀ ಸಿನಿಮಾ ಲೀಕ್ ಆಗಿದೆ. ಒಂದು ಕಡೆ ಸಿನಿಮಾದ ಪ್ರಚಾರದಲ್ಲಿ ರಕ್ಷಿತ್ ಶೆಟ್ಟಿ ಮತ್ತು ತಂಡ ನಿರತವಾಗಿದ್ದರೆ, ಇತ್ತ ಕಿಡೀಗೇಡಿಗಳು ಇಂತಹ ಕೆಲಸ ಮಾಡಿದ್ದಾರೆ.

Athade Srimannarayana movie leaked in online.